ಫಾಲ್ಗುಣ ಮಾಸ

ಈ ಮಾಸದ ಪ್ರಮುಖ ಹಬ್ಬಗಳು
  • ಆಮಲಕೀ ಏಕಾದಶಿ (ಶುಕ್ಲ ಏಕಾದಶಿ)
  • ಕಾಮದಹನ (ಶುಕ್ಲ ಚತುರ್ದಶಿ)
  • ಹೋಳಿ ಹುಣ್ಣಿಮೆ
  • ತಿರುಪತಿಯಲ್ಲಿ ತೆಪ್ಪೋತ್ಸವ (ಹುಣ್ಣಿಮೆ)
  • ರಂಗ ಪಂಚಮಿ (ಕೃಷ್ಣ ಪಂಚಮಿ)
  • ಪಾಪಮೋಚನಿ ಏಕಾದಶಿ (ಕೃಷ್ಣ ಏಕಾದಶಿ)
  • ಯುಗಾದಿ ಅಮಾಮಸ್ಯ (ಅಮಾವಾಸ್ಯ)