ಈ ಮಾಸದ ಪ್ರಮುಖ ಹಬ್ಬಗಳು
- ಶ್ರೀ ವಿನಾಯಕ ಚತುರ್ಥಿ (ಶುಕ್ಲ ಚೌತಿ)
- ಋಷಿ ಪಂಚಮಿ (ಶುಕ್ಲ ಪಂಚಮಿ)
- ಶ್ರೀ ಸ್ವರ್ಣಗೌರಿ ಪೂಜೆ
- ಪರಿವರ್ತಿನೀ ಏಕಾದಶಿ (ಶುಕ್ಲ ಏಕಾದಶಿ)
- ಅನಂತಪದ್ಮನಾಭ ವ್ರತ (ಶುಕ್ಲ ಚತುರ್ದಶಿ)
- ಉಮಾಮಹೇಶ್ವರ ವ್ರತ (ಹುಣ್ಣಿಮೆ)
- ಪಿತೃಪಕ್ಷ (ಕೃಷ್ಣಪಕ್ಷ)
- ಮಹಾಭರಣೀ (ಕೃಷ್ಣ ಚೌತಿ)
- ಮಧ್ಯಾಷ್ಟಮಿ (ಕೃಷ್ಣ ಅಷ್ಟಮಿ)
- ಅವಿಧವಾ ನವಮಿ (ಕೃಷ್ಣ ನವಮಿ)
- ಇಂದಿರಾ ಏಕಾದಶಿ (ಕೃಷ್ಣ ಏಕಾದಶಿ)
- ಕಲಿಯುಗಾರಂಭ (ಕೃಷ್ಣ ತ್ರಯೋದಶಿ)
- ಘಾತ ಚತುರ್ದಶಿ (ಕೃಷ್ಣ ಚತುರ್ದಶಿ)
- ಸರ್ವಪಿತೃ ಅಮಾವಾಸ್ಯೆ / ಮಹಾಲಯ ಅಮಾವಾಸ್ಯೆ