ಮಾರ್ಗಶಿರ ಮಾಸ

ಈ ಮಾಸದ ಪ್ರಮುಖ ಹಬ್ಬಗಳು
  • ಮೋಕ್ಷದಾ ಏಕಾದಶಿ, ಗೀತಾ ಜಯಂತಿ (ಶುಕ್ಲ ಏಕಾದಶಿ)
  • ದತ್ತಾತ್ರೇಯ ಜಯಂತಿ (ಹುಣ್ಣಿಮೆ)
  • ಸಫಲಾ ಏಕಾದಶಿ (ಕೃಷ್ಣ ಏಕಾದಶಿ)
  • ಸ್ಕಂದ ಷಷ್ಠೀ
  • ಧನುರ್ಮಾಸಾರಂಭ
  • ವಿಷ್ಣು ದೀಪೋತ್ಸವ 
  • ಹುತ್ತರೀ ಹಬ್ಬ - ಧಾನ್ಯಲಕ್ಷ್ಮೀ ಪೂಜೆ 
  • ಕಾಲಭೈರವಾಷ್ಟಮಿ 
  • ಎಳ್ಳು ಅಮವಾಸ್ಯೆ - ಧನುರ್ಮಾಸ