ಆಷಾಢ ಮಾಸ

ಈ ಮಾಸದ ಪ್ರಮುಖ ಹಬ್ಬಗಳು
  • ಪ್ರಥಮಾ/ಶಯನೀ ಏಕಾದಶಿ; 
  • ಚಾತುರ್ಮಾಸಾರಂಭ (ಶುಕ್ಲ ಏಕಾದಶಿ)
  • ಗುರು ಪೂರ್ಣಿಮ / ವ್ಯಾಸ ಪೂರ್ಣಿಮ (ಹುಣ್ಣಿಮೆ)
  • ಕಾಮಿಕಾ ಏಕಾದಶಿ (ಕೃಷ್ಣ ಏಕಾದಶಿ)
  • ಕರ್ಕ ಸಂಕ್ರಮಣ, ದಕ್ಷಿಣಾಯಣ ಪರ್ವಕಾಲ
  • ಭೀಮನ ಅಮವಾಸ್ಯೆ 
  • ಶುಕ್ರವಾರ ಲಕ್ಷ್ಮೀ ಪೂಜೆ