ಈ ಮಾಸದ ಪ್ರಮುಖ ಹಬ್ಬಗಳು
- ನಾಗ ಚೌತಿ (ಶುಕ್ಲ ಚೌತಿ)
- ನಾಗ ಪಂಚಮಿ (ಶುಕ್ಲ ಪಂಚಮಿ)
- ಪುತ್ರದಾ ಏಕಾದಶಿ(ಶುಕ್ಲ ಏಕಾದಶಿ)
- ರಕ್ಷಾಬಂಧನ (ಹುಣ್ಣಿಮೆ)
- ರಾಘವೇಂದ್ರ ಸ್ವಾಮಿಗಳ ಆರಾಧನೆ (ಕೃಷ್ಣ ಬಿದಿಗೆ)
- ಗೋಕುಲಾಷ್ಟಮಿ (ಕೃಷ್ಣಪಕ್ಷ ಅಷ್ಟಮಿ)
- ಅಜ ಏಕಾದಶಿ (ಕೃಷ್ಣ ಏಕಾದಶಿ)
- ಕಲ್ಕಿ ಜಯಂತಿ
- ಶ್ರೀ ವರಮಹಾಕ್ಷ್ಮೀ ಪೂಜೆ
- ಮಂಗಳ ಗೌರಿ ವ್ರತ
- ಶ್ರಾವಣ ಶನಿವಾರ
- ಋಗುಪಾಕರ್ಮ
- ಯಜುರುಪಾಕರ್ಮ
- ಶಿರಿಯಾಳ ಷಷ್ಠೀ
- ಶ್ರೀ ಕೃಷ್ಣ ಜನ್ಮಾಷ್ಟಮಿ