ಮಾಘ ಮಾಸ

ಈ ಮಾಸದ ಪ್ರಮುಖ ಹಬ್ಬಗಳು
  • ಸೂರ್ಯನಾರಾಯಣ ಪೂಜೆ
  • ರಥ ಸಪ್ತಮಿ
  • ವಸಂತ ಪಂಚಮಿ (ಶುಕ್ಲ ಪಂಚಮಿ)
  • ಭೋಗೀ (ಶುಕ್ಲ ಷಷ್ಠಿ)
  • ಭೀಷ್ಮಾಷ್ಟಮಿ (ಶುಕ್ಲ ಅಷ್ಟಮಿ)
  • ಜಯ ಏಕಾದಶಿ (ಶುಕ್ಲ ಏಕಾದಶಿ)
  • ಮಾಘಸ್ನಾನ ಸಮಾಪ್ತಿ; ದ್ವಾಪರಯುಗಾದಿ (ಹುಣ್ಣೀಮೆ)
  • ಸೀತ ಜತಂತಿ (ಕೃಷ್ಣ ಅಷ್ಟಮಿ)
  • ವಿಜಯ ಏಕಾದಶಿ (ಕೃಷ್ಣ ಏಕಾದಶಿ)
  • ಮಧ್ವ ನವಮಿ 
  • ಮಹಾಶಿವರಾತ್ರಿ (ಕೃಷ್ಣ ತ್ರಯೋದಶಿ)