ಪುಷ್ಯ ಮಾಸ

ಈ ಮಾಸದ ಪ್ರಮುಖ ಹಬ್ಬಗಳು
  • ಪುತ್ರದಾ ಏಕಾದಶಿ; ವೈಕುಂಠ ಏಕಾದಶಿ (ಶುಕ್ಲ ಏಕಾದಶಿ)
  • ಮುಕ್ಕೋಟಿ ದ್ವಾದಶಿ (ಶುಕ್ಲ ದ್ವಾದಶಿ)
  • ಬನದ ಹುಣ್ಣಿಮೆ / ಮಾಘಸ್ನಾನಾರಂಭ (ಹುಣ್ಣಿಮೆ)
  • ತ್ಯಾಗರಾಜ ಆರಾಧನ (ಕೃಷ್ಣ ಪಂಚಮಿ)
  • ಷಟ್ತಿಲಾ ಏಕಾದಶಿ (ಕೃಷ್ಣ ಏಕಾದಶಿ)
  • ಮಕರ ಸಂಕ್ರಾಂತಿ 
  • ಉತ್ತರಾಯಣ ಪರ್ವಕಾಲ
  • ಧನುರ್ಮಾಸ ಸಮಾಪ್ತಿ