ಈ ಮಾಸದ ಪ್ರಮುಖ ಹಬ್ಬಗಳು
- ಶರನ್ನವರಾತ್ರಿ (ಶುಕ್ಲ ಪಾಡ್ಯ- ನವಮಿ)
- ಸರಸ್ವತಿ ಪೂಜೆ (ಶುಕ್ಲ ಸಪ್ತಮಿ)
- ದುರ್ಗಾಷ್ಟಮಿ
- ಮಹಾನವಮಿ, ಆಯುಧಪೂಜೆ (ಶುಕ್ಲ ನವಮಿ)
- ವಿಜಯದಶಮಿ / ಬನ್ನಿವೃಕ್ಷ ಪೂಜೆ (ಶುಕ್ಲ ದಶಮಿ)
- ಮಧ್ವ ಜಯಂತಿ
- ಪಾಶಾಂಕುಶಾ ಏಕಾದಶಿ (ಶುಕ್ಲ ಏಕಾದಶಿ)
- ಶರತ್ ಪೂರ್ಣಿಮ / ಸೀಗೆ ಹುಣ್ಣಿಮೆ / ಕಾರ್ತಿಕ ಸ್ನಾನಾರಾಂಭ (ಹುಣ್ಣಿಮೆ)
- ರಮಾ ಏಕಾದಶಿ (ಕೃಷ್ಣ ಏಕಾದಶಿ)
- ಧನ ತ್ರಯೋದಶಿ (ಕೃಷ್ಣ ತ್ರಯೋದಶಿ)
- ಜಲಪೂರ್ಣ ತ್ರಯೊದಶಿ (ಕೃಷ್ಣ ತ್ರಯೊದಶಿ)
- ನರಕ ಚತುರ್ದಶಿ, ಯಮ ತರ್ಪಣ (ಕೃಷ್ಣ ಚತುರ್ದಶಿ)
- ದೀಪಾವಳಿ ಅಮಾವಾಸ್ಯೆ (ಅಮಾವಾಸ್ಯೆ)